¡Sorpréndeme!

Virat Kohliಯ ಬಳಿ ಎಲ್ಲಾ ಕಷ್ಟ ಹಂಚಿಕೊಳ್ಳುತ್ತೇನೆ ಎಂದ Gill | Oneindia Kannada

2021-05-25 1 Dailymotion

ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿಯ ಆಕ್ರಮಣಕಾರಿ ಆಟ ತಂಡದ ಇತರ ಆಟಗಾರರಿಗೂ ಪಾಠವಾಗುತ್ತಿದೆ. ಕೊಹ್ಲಿ ತನ್ನಲ್ಲಿ ನಿರ್ಭಿತಿಯ ಆಟವಾಡಲು ಹೇಳಿದ್ದಾರೆ ಎಂದು ಭಾರತದ ಯುವ ಬ್ಯಾಟ್ಸ್‌ಮನ್‌ ಶುಬ್ಮನ್ ಗಿಲ್ ಹೇಳಿಕೊಂಡಿದ್ದಾರೆ.

Shubman gill shares how Virat helps him with his cricket and temperament